ಜೀವನ ತರಂಗ , ಬಂಗಾರ ರಾಜು ನಿರ್ದೇಶನ ಮತ್ತು ಡಿ.ಆರ್.ನಾಯ್ಡು ನಿರ್ಮಾಪಣ ಮಾಡಿರುವ ೧೯೬೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ವೆಂಕಟರಾಜು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಜೂನಿಯರ್ ರೇವತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜಕುಮಾರ್ ನಾಯಕಿ(ಯರು) = ಲೀಲಾವತಿ ಪೋಷಕ ನಟರು = ಜೂನಿಯರ್ ರೇವತಿ == ಉಲ್ಲೇಖಗಳು ==